Home

24 Hours HELPLINE for Citizen Service Contact: (08338)272193

Municipal Reforms Cell, Directorate of Municipal Administration has won the Bronze Award for the project Aasthi (GIS based property tax information System) in National Awards for e-Governance 2011

 Details of Nodal Officer to monitor drinking water supply in Summer Chikkodi Town

BRIEF ABOUT CHIKKODI TMC

  • The Town Municipal Council Chikkodi was constituted in 1973.
  • The town’s population as per 2001 census is 32,820.
  • The town has an area of 18.29 sq. kms and is situated amidst hills.
  • The town temperature varies from a maximum of 42˚C to a minimum of 15˚C, maximum average rainfall annually is 826.64mm.
  • The town Major connectivity by road from the district head quarters Belgaum is 72 kms.
  • Local magistrate court has been solving the public grievances for a period of 150 years.
  • In the past it has been visited by legendary personalities like “Mahatma Gandhi” and “Dr. B. R. Ambedkar”.
  • In Chikkodi town more than 74 government offices are presently functioning.
  • The town has 25 Primary Schools, 3 High Schools, 3 Pre-University Colleges, 2 Degree Colleges, 1 Engineering College, 1 Polytechnic College, 1 B P Ed College, 2 I.T.I. Colleges, 2 J. O. C. Colleges and 1 Law College.
  • The TMC has 23 wards and equal number of councilors and 5 number of Nominee Councilors.
  • The town has a huge and beautiful mini vidhan soudha at basav circle.
  • The Krishna River flows to the northern side of the town; the river water forms a useful resource to grow a good harvest to the farmers.
  • The town is situated at the Karnataka border

ಚಿಕ್ಕೋಡಿ ನಗರ ಬಗ್ಗೆ

  • ಪುರಸಭೆ ಚಿಕ್ಕೋಡಿಯು 1973 ರಲ್ಲಿ ರಚನೆಯಾಯಿತು
  • ಸನ್ 2001ರ ಜನಗಣತಿಯ ಪ್ರಕಾರ ಪಟ್ಟಣದ ಜನಸಂಖ್ಯೆಯು 32820 ಇದೆ.
  • ಪಟ್ಟಣವು 18.29 ಚ.ಕಿಮೀ. ವಿಸ್ತೀರ್ಣವನ್ನು ಹೊಂದಿದೆ ಮತ್ತು ಬೆಟ್ಟಗಳ ನಡುವೆ ಇದೆ
  • ಪಟ್ಟಣದ ಸರಾಸರಿ ತಾಪಮಾನವು ಗರಿಷ್ಠ 42˚ ಸೆಲ್ಷಿಯಸ್ ಹಾಗೂ ಕನಿಷ್ಠ 15˚ ಸೆಲ್ಷಿಯಸ್ ಇದ್ದು, ವಾಷೀಕವಾಗಿ ಮಳೆಯು ಸರಾಸರಿ 826.64 ಮಿ.ಮೀ. ಇರುತ್ತದೆ.
  • ಸ್ಥಳೀಯ ಮ್ಯಾಜಿಸ್ಟ್ರೇಟ್ ನ್ಯಾಯಾಲಯದಲ್ಲಿ 150 ವರ್ಷಗಳ ಕಾಲ ನಾರ್ವಜನಿಕ ಕುಂದುಕೊರಗೆಗಳ ಪರಿಹಾರ ಮಾಡಲಾಗಿದೆ.
  • ಹಿಂದೆ  ಪಟ್ಟಣಕ್ಕೆ "ಮಹಾತ್ಮ ಗಾಂಧಿಜಿ" ಹಾಗು ಡಾ ಬಿ. ಆರ್. ಅಂಬೆಡ್ಕರ ರಂತಹ ಪೌರಾಣಿಕ ವ್ಯಕ್ತಿಗಳು ಭೇಟಿ ನೀಡಿದ್ದರು.
  • ಚಿಕ್ಕೋಡಿ ಪಟ್ಟಣದಲ್ಲಿ ಸುಮಾರು 74 ರ ಕಿಂತ ಹೆಚ್ಚು ಸರ್ಕಾರಿ ಕಚೇರಿಗಳು ಪ್ರಸ್ತುತವಾಗಿ ಕಾರ್ಯ ನಿರ್ವಹಿಸುತ್ತಿವೆ.
  • ಪಟ್ಟಣವು 25 ಪ್ರಾಥಮಿಕ ಶಾಲೆಗಳು, 3 ಹೈಸ್ಕೂಲಗಳು, 3 ಪದವಿ ಪೂರ್ವ ವಿಶ್ವವಿದ್ಯಾಲಯ ಕಾಲೇಜುಗಳು, 1 ಎಂಜಿನಿಯರಿಂಗ್ ಕಾಲೇಜು, 1 ಪಾಲಿಟೆಕ್ನಿಕ್ ಕಾಲೇಜ್, 1 ಬಿಪಿಎಡ ಕಾಲೇಜ್, 2 ಐಟಿಐ ಕಾಲೇಜ್, 2 ಜೆಒಸಿ ಮತ್ತು 1 ಲಾ ಕಾಲೇಜ್ ಹೊಂದಿದೆ.
  • ಪುರಸಭೆಯು 23 ವಾರ್ಡ ಹೊಂದಿದ್ದು ಮತ್ತು ನಾಮ ನಿರ್ದೇಶಿತ 5 ಸದಸ್ಯರನ್ನು ಹೊಂದಿದೆ.
  • ಪಟ್ಟಣವು ಬಸವ ಸರ್ಕಲ ಹತ್ತಿರ ಒಂದು ದೊಡ್ಡ ಸುಂದರ ಮಿನಿ ವಿಧಾನ ಸೌಧ ಹೊಂದಿದೆ.
  • ಕೃಷ್ನಾ ನದಿಯು ಪಟ್ಟಣದ ಉತ್ತರ ಭಾಗದಲ್ಲಿ ಹರಿಯುತ್ತದೆ; ನದಿಯಿಂದ ರೈತರಿಗೆ ಉತ್ತಮ ಬೆಳೆ ಬೆಳೆಯಲು ಒಂದು ಉಪಯುಕ್ತ ಸಂಪನ್ಮೂಲವಾಗಿದೆ.
  • ಚಿಕ್ಕೋಡಿ ಪಟ್ಟಣವು ಕರ್ನಾಟಕದ ಗಡಿಭಾಗ ಪ್ರದೇಶವಾಗಿದೆ.

_______________________________________________________________________________________

IN THE NEWS :

 * ಆಧಾರ ಯೋಜನೆ:- ಪುರಸಭೆ ಚಿಕ್ಕೋಡಿ ವ್ಯಾಪ್ತಿಯಲ್ಲಿ ದಿನಾಂಕ: 26.08.2011 ರಿಂದ "ಆಧಾರ ಗುರುತಿನ ಚೀಟಿ" ನೋಂದಣಿ ಕಾರ್ಯ ಪ್ರಾರಂಭವಾಗಿದ್ದು, ನಾಗರಿಕರು ಇದರ ಸದುಪಯೋಗ ಪಡೆದುಕೊಳ್ಳಬೇಕಾಗಿ ವಿನಂತಿ.ಹೆಚ್ಚಿನ ಮಾಹಿತಿಗಾಗಿ ಕ್ಲಿಕ್ ಮಾಡಿರಿ

 *  ಚಿಕ್ಕೋಡಿ ಪುರಸಭೆ ವ್ಯಾಪ್ತಿಯಲ್ಲಿ ಬರುವ ಸಮಸ್ತ ನಾಗರಿಕರಿಗೆ ಈ ಮೂಲಕ ತಿಳಿಸುವುದೇನೆಂದರೆ, ನೀರಿನ ಕರಗಳ ದರಗಳನ್ನು ಸರ್ಕಾರದ ಆದೇಶದ ಪ್ರಕಾರ ಪರೀಷ್ಕರಿಸಲಾಗಿದೆ. ಹೆಚ್ಚಿನ ಮಾಹಿತಿಗಾಗಿ ಕ್ಲಿಕ್ ಮಾಡಿರಿ

ಸಾಮಾಜಿಕ ಆರ್ಥಿಕ ಮತ್ತು ಜಾತಿ ಗಣತಿ 2011: ಪುರಸಭೆ ಚಿಕ್ಕೋಡಿ ವ್ಯಾಪ್ತಿಯಲ್ಲಿ ದಿನಾಂಕ: 17-11-2011 ರಿಂದ ಗಣತಿ ಕಾರ್ಯ ಪ್ರರಂಭವಾಗಿದ್ದು, ನಾಗರಿಕರು ಸಂಪೂರ್ಣ ಮಾಹಿತಿ ನೀಡಿ ಸಹಕರಿಸಬೇಕು ಅಂತ ವಿನಂತಿ. ಹೆಚ್ಚಿನ ಮಾಹಿತಿಗಾಗಿ ಕ್ಲಿಕ್ ಮಾಡಿರಿ.


This page is maintained by Shri B. A. Soudagar, Chief Officer TMC Chikkodi

No. Of Visitors :
Last Updated   : 25/01/2012  Release History
Release 2.0.0, Powered By Karnataka Municipal Data Society & maintained by Chikkodi TMC
This website can best viewed with the resolution 1024 * 768 using Internet Explorer 7.0 or above.
Valid CSS!